ಟಿಸಿಎಸ್ ನಾಸಿಕ್ ಪ್ರಕರಣದ ಬಿಗ್ ಅಪ್‌ಡೇಟ್: ನಿದಾ ಖಾನ್ ಜಾಮೀನು ಅರ್ಜಿ ತಿರಸ್ಕೃತ! ಮಹಿಳಾ ಉದ್ಯೋಗಿಗಳ ಕಿರುಕುಳ ಕೇಸ್‌ನಲ್ಲಿ ಬಿಗಿಯಾದ ಪೊಲೀಸ್ ಜಾಲ.
ನಾಸಿಕ್: ದೇಶಾದ್ಯಂತ ಸಂಚಲನ ಮೂಡಿಸಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ನಾಸಿಕ್ ಘಟಕದ ಮಹಿಳಾ ಉದ್ಯೋಗಿಗಳ ಮೇಲಿನ ಲೈಂಗಿಕ ಕಿರುಕುಳ ಮತ್ತು ಮತಾಂತರ ಯತ್ನದ ಆರೋಪದ ಪ್ರಕರಣ
Read More