ವಿಜಯನಗರ ಇತಿಹಾಸದ ಅಪರೂಪದ ದಾಖಲೆ: ಹಂಪದೇವನಹಳ್ಳಿಯಲ್ಲಿ ಶ್ರೀಕೃಷ್ಣದೇವರಾಯನ ಕಾಲದ ವಿಶಿಷ್ಟ ಶಾಸನ ಪತ್ತೆ!
ವಿಜಯನಗರ / ಹೊಸಪೇಟೆ: ವಿಜಯನಗರ ಸಾಮ್ರಾಜ್ಯದ ಇತಿಹಾಸ ಸಂಶೋಧನೆಯಲ್ಲಿ ಮಹತ್ವದ ಮೈಲಿಗಲ್ಲೊಂದು ದಾಖಲಾಗಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಹಂಪದೇವನಹಳ್ಳಿ (Hampadevanahalli) ಗ್ರಾಮದ ಹೊರವಲಯದಲ್ಲಿ ಕೃಷ್ಣದೇವರಾಯನ ಆಳ್ವಿಕೆಯ
Read More