ಕ್ರೈಂ

ಕ್ರೈಂ

ಸಚಿವ ಜಮೀರ್ ಅಹಮದ್ ಮನೆಯಲ್ಲೇ ಭಾರಿ ಕಳವು: 1.13 ಕೋಟಿ ಮೌಲ್ಯದ ಚಿನ್ನ ಲೂಟಿ ಮಾಡಿದ ‘ನಂಬಿಕೆ ದ್ರೋಹಿ’ಗಳು ಅರೆಸ್ಟ್.

ಬೆಂಗಳೂರು: ಕರ್ನಾಟಕದ ವಸತಿ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಬಿ.ಜೆಡ್. ಜಮೀರ್ ಅಹಮದ್ ಖಾನ್ ಅವರ ಮನೆಯಲ್ಲಿ ನಡೆದಿದ್ದ ಭಾರಿ ಮೊತ್ತದ ಚಿನ್ನಾಭರಣ ಕಳವು ಪ್ರಕರಣವನ್ನು ಭೇದಿಸುವಲ್ಲಿ

Read More
ಕ್ರೈಂ

NIA ಕಾರ್ಯಾಚರಣೆ: ಅಹಮದಾಬಾದ್ ‘ಜೈವಿಕ ಭಯೋತ್ಪಾದನೆ’ ಸಂಚಿನ ವಿರುದ್ಧ ಎನ್ಐಎ ದೋಷಾರೋಪ ಪಟ್ಟಿ ಸಲ್ಲಿಕೆ – ಬಯಲಾಯ್ತು ಮೃತ್ಯುಜಾಲ.

ಅಹಮದಾಬಾದ್: ಸಾರ್ವಜನಿಕ ಸ್ಥಳಗಳಲ್ಲಿ ವಿಷಪ್ರಯೋಗ ಮಾಡಿ ಸಾಮೂಹಿಕ ಹತ್ಯೆ ನಡೆಸಲು ಸಂಚು ರೂಪಿಸಿದ್ದ ಐಸಿಸ್ (ISIS) ಬೆಂಬಲಿತ ಮೂವರು ಉಗ್ರರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (NIA)

Read More
ಕ್ರೈಂ

ಯುವತಿಗೆ ಅಮಲು ಪದಾರ್ಥ ನೀಡಿ ಅತ್ಯಾಚಾರ ಎಸಗಿದ ಬರೇಲಿ ಜಿಮ್‌ Brothers – ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್.

ಬರೇಲಿ, ಉತ್ತರ ಪ್ರದೇಶ: ಫಿಟ್‌ನೆಸ್‌ಗಾಗಿ ಜಿಮ್‌ಗೆ ಬರುವ ಮಹಿಳೆಯರ ಪಾಲಿಗೆ ತರಬೇತುದಾರರೇ ಭಕ್ಷಕರಾದ ಘೋರ ಘಟನೆಯೊಂದು ಉತ್ತರ ಪ್ರದೇಶದ ಬರೇಲಿಯಲ್ಲಿ ವರದಿಯಾಗಿದೆ. ಇಲ್ಲಿನ ಪ್ರಸಿದ್ಧ ಜಿಮ್ ಒಂದರ

Read More
ಕ್ರೈಂ

ಗಂಗಾವತಿ ಬಿಜೆಪಿ ಮುಖಂಡ ವೆಂಕಟೇಶ್ ಕುರುಬರ್ ಹತ್ಯೆ ಕೇಸ್: ಆರು ಮಂದಿ ಹಂತಕರಿಗೆ ಗಲ್ಲು ಶಿಕ್ಷೆ!

ಗಂಗಾವತಿ: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಗಂಗಾವತಿ ಬಿಜೆಪಿ ಎಸ್‌ಟಿ ಮೋರ್ಚಾ (ಯುವ ಮೋರ್ಚಾ) ಅಧ್ಯಕ್ಷ ವೆಂಕಟೇಶ್ ಕುರುಬರ್ ಅವರ ಕ್ರೂರ ಹತ್ಯೆ ಪ್ರಕರಣದಲ್ಲಿ ಕೊನೆಗೂ ನ್ಯಾಯ ದಕ್ಕಿದೆ.

Read More
ಕ್ರೈಂ

ಬೆಂಗಳೂರು: 15 ಲಕ್ಷ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ KIADB ಅಧಿಕಾರಿಯ ‘ಕರಾಳ’ ದಂಧೆ ಪತ್ತೆ!

ಬೆಂಗಳೂರಿನಲ್ಲಿ ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ (KIADB) ವಿಶೇಷ ಭೂಸ್ವಾಧೀನ ಅಧಿಕಾರಿಯೊಬ್ಬರು ಭಾರಿ ಮೊತ್ತದ ಲಂಚ

Read More
ಕ್ರೈಂ

ಸೋನಂ ರಘುವಂಶಿಗೆ ಶಿಲ್ಲಾಂಗ್ ನ್ಯಾಯಾಲಯದಿಂದ ಬೇಲ್: ಹನಿಮೂನ್ ಹತ್ಯಾಕಾಂಡದ ಸುಳಿ ಬಿಚ್ಚಿದ ಬೆನ್ನಲ್ಲೇ ಬಿಡುಗಡೆ.

ಶಿಲ್ಲಾಂಗ್: ದೇಶಾದ್ಯಂತ ಸಂಚಲನ ಮೂಡಿಸಿದ್ದ ‘ಹನಿಮೂನ್ ಹತ್ಯೆ’ ಪ್ರಕರಣದ ಪ್ರಮುಖ ಆರೋಪಿ ಸೋನಂ ರಘುವಂಶಿಗೆ ಸುಮಾರು 10 ತಿಂಗಳ ಜೈಲು ವಾಸದ ನಂತರ ಶಿಲ್ಲಾಂಗ್ ನ್ಯಾಯಾಲಯವು ಷರತ್ತುಬದ್ಧ

Read More
ಕ್ರೈಂ

ಬೆಂಗಳೂರಿನಲ್ಲಿ ಬ್ಯಾಂಕ್‌ ಲಾಕರ್‌ಗೇ ಕನ್ನ: ಇಂಡಿಯನ್ ಬ್ಯಾಂಕ್‌ನಲ್ಲಿದ್ದ ಗ್ರಾಹಕರ 4 ಕೋಟಿ ಮೌಲ್ಯದ ಚಿನ್ನ ಮಾಯ! ಅಸಿಸ್ಟೆಂಟ್ ಮ್ಯಾನೇಜರ್ ಕಿರಾತಕ ಕೃತ್ಯ!

ಗಿರಿನಗರದ ಇಂಡಿಯನ್ ಬ್ಯಾಂಕ್ ಅಸಿಸ್ಟೆಂಟ್ ಮ್ಯಾನೇಜರ್, ಕಿರಣ್ ಕುಮಾರ್ ಬೆಂಗಳೂರು: ಸಿಲಿಕಾನ್ ಸಿಟಿಯ ಜನರೇ ಎಚ್ಚರ! ನಿಮ್ಮ ಕಷ್ಟದ ಕಾಲಕ್ಕೆ ಆಧಾರವಾಗಲೆಂದು ಬ್ಯಾಂಕ್‌ ಲಾಕರ್‌ಗಳಲ್ಲಿ ಹತ್ತಾರು ವರ್ಷಗಳಿಂದ

Read More
ಕ್ರೈಂ

ಕೊಡಗಿನ ಅತಿಥಿ ಸತ್ಕಾರಕ್ಕೆ ಕಪ್ಪುಚುಕ್ಕೆ: ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಎಸಗಿ, ವೈಫೈ ಕಡಿತಗೊಳಿಸಿ ಮಾಲೀಕನಿಂದ ಸಾಕ್ಷ್ಯ ನಾಶಕ್ಕೆ ಯತ್ನ.

ಮಡಿಕೇರಿ: ಪ್ರಕೃತಿ ಸೌಂದರ್ಯಕ್ಕೆ ಹೆಸರಾದ ಕೊಡಗು ಜಿಲ್ಲೆಯಲ್ಲಿ ಪ್ರವಾಸಿಗರ ಸುರಕ್ಷತೆ ಬಗ್ಗೆ ಆತಂಕ ಮೂಡಿಸುವಂತಹ ಭೀಕರ ಘಟನೆಯೊಂದು ಬೆಳಕಿಗೆ ಬಂದಿದೆ. ಕುಟ್ಟ ಗ್ರಾಮದ ಖಾಸಗಿ ಹೋಂ ಸ್ಟೇ

Read More
ಕ್ರೈಂ

ಕಂಪನಿಯ ಕ್ರೆಡಿಟ್ ಕಾರ್ಡ್ ಬಳಸಿ 27 ಲಕ್ಷ ರೂ. ಉಡಾಯಿಸಿದ ಬೆಂಗಳೂರು ಟೆಕ್ಕಿ: ಬಾಸ್‌ಗೆ ಅಶ್ಲೀಲ ಚಿತ್ರ ಕಳುಹಿಸಿ ವಿಕೃತಿ!

ಬೆಂಗಳೂರು: ಸಿಲಿಕಾನ್ ಸಿಟಿಯ ಐಟಿ ವಲಯದಲ್ಲಿ ಸದಾ ಒಂದಿಲ್ಲೊಂದು ವಿಚಿತ್ರ ಸುದ್ದಿಗಳು ಕೇಳಿಬರುತ್ತಿರುತ್ತವೆ. ಆದರೆ, ವೈಟ್‌ಫೀಲ್ಡ್ ಮತ್ತು ಐಟಿಪಿಎಲ್ ಭಾಗದ ಪ್ರತಿಷ್ಠಿತ ಕಂಪನಿಯೊಂದರಲ್ಲಿ ನಡೆದ ಈ ಘಟನೆ

Read More
ಕ್ರೈಂ

ಬೆಂಗಳೂರು: ಪ್ರಪೋಸಲ್ ನೆಪದಲ್ಲಿ ಪ್ರಿಯಕರನ ಜೀವಂತ ದಹನ! ಮದುವೆಗೆ ನಿರಾಕರಿಸಿದ್ದಕ್ಕೆ ಕಿರಣ್‌ನನ್ನು ಕೊಂದ ಪ್ರೇರಣಾ.

ಬೆಂಗಳೂರು: ಸಿಲಿಕಾನ್ ಸಿಟಿಯ ಅಂಜನಾಪುರದಲ್ಲಿ ನಡೆದ ಭೀಕರ ಕೊಲೆ ಪ್ರಕರಣದ ರೋಚಕ ಸತ್ಯಗಳು ಹೊರಬಂದಿವೆ. ವಿದೇಶಿ ಮಾದರಿಯ ಪ್ರಪೋಸಲ್ (Foreign style proposal) ಮಾಡುವ ನಾಟಕವಾಡಿದ ಯುವತಿಯೊಬ್ಬಳು,

Read More