ಬೆಂಗಳೂರಿಗರಿಗೆ ಬಿಗ್ ಶಾಕ್: ಪೀಣ್ಯ ಫ್ಲೈಓವರ್ 100 ಗಂಟೆ ಬಂದ್! ಸಂಚಾರ ದಟ್ಟಣೆಯ ನರಕಯಾತನೆಗೆ ಸಜ್ಜಾಗಿ.
ಬೆಂಗಳೂರು: ಸಿಲಿಕಾನ್ ಸಿಟಿಯ ಅತ್ಯಂತ ಜನನಿಬಿಡ ರಸ್ತೆಗಳಲ್ಲಿ ಒಂದಾದ ತುಮಕೂರು ರಸ್ತೆಯ ಪೀಣ್ಯ ಫ್ಲೈಓವರ್ (ಡಾ. ಶಿವಕುಮಾರ್ ಸ್ವಾಮೀಜಿ ಫ್ಲೈಓವರ್) ಸಂಚಾರದಲ್ಲಿ ಮುಂದಿನ ವಾರ ಭಾರಿ ವ್ಯತ್ಯಯ
Read More