ಪಂಚರಾಜ್ಯ ಎಲೆಕ್ಷನ್ ದಂಗಲ್: ಮತಗಟ್ಟೆಗಳ ಮುಂದೆ ಮತದಾರರ ‘ಮಹಾ’ ಸುನಾಮಿ! ಮೋದಿ ವರ್ಸಸ್ ಇಂಡಿ ಒಕ್ಕೂಟ – ಯಾರಿಗೆ ಒಲಿಯಲಿದೆ ಪಟ್ಟ?
ನವದೆಹಲಿ: ಭಾರತದ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿರುವ 2026ರ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ‘ಮಹಾ ಸಮರ’ ಈಗ ನಿರ್ಣಾಯಕ ಘಟ್ಟಕ್ಕೆ ತಲುಪಿದೆ. ತಮಿಳುನಾಡು, ಕೇರಳ, ಅಸ್ಸಾಂ, ಪಶ್ಚಿಮ ಬಂಗಾಳ
Read More