ಪೊಲೀಸರಿಗೆ ಆಟಾಡಿಸುತ್ತಿದ್ದ ಕಿಂಗ್‌ಪಿನ್ ಕೊನೆಗೂ ಅರೆಸ್ಟ್
ಅಕ್ಟೋಬರ್ 28ರಂದು ನಡೆದ ಕೆಇಎ ಪರೀಕ್ಷೆಯಲ್ಲಿ ನಡೆದ ಅಕ್ರಮ ಸಂಬಂಧ ಕಿಂಗ್‌ಪಿನ್ ಆರ್.ಡಿ ಪಾಟೀಲ್‌ನನ್ನು ಕಲಬುರಗಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಕ್ರಮವೆಸಗಿ ಸುದ್ದಿ ಬಯಲಾಗ್ತಿದ್ದಂತೆ ಎಸ್ಕೇಪ್ ಆಗಿದ್ದ ಆರ್.ಡಿ ಪಾಟೀಲ್ ಪೊಲೀಸರ ಕೈಗೆ ಸಿಗದೇ ಆಟವಾಡಿಸುತ್ತಿದ್ದ.. ಕಲಬುರಗಿ ನಗರದಲ್ಲಿರುವ ಅಪಾರ್ಟ್‌ಮೆಂಟ್ ಒಂದರಲ್ಲಿ ಇದ್ದುಕೊಂಡು ಪೊಲೀಸರಿಗೆ ತಲೆನೋವು ತಂದಿದ್ದ. ಅಪಾರ್ಟ್‌ಮೆಂಟ್…