ಸಿನಿಮಾ ನಟಿ ಆಗೋದಕ್ಕೂ ಮೊದಲು ರಚಿತಾ ರಾಮ್ ಏನಾಗಿದ್ರು?
ರಚಿತಾ ರಾಮ್. ಸದ್ಯ ಸ್ಯಾಂಡಲ್‌ವುಡ್ನ ಟಾಪ್ ನಟಿ. ರಕ್ಷಿತಾ, ರಮ್ಯಾ, ರಾಧಿಕಾ ರೀತಿಯಲ್ಲೇ ಸ್ಯಾಂಡಲ್ ವುಡ್ ಕ್ವೀನ್ ಆಗಿ ರಚಿತಾ ರಾಮ್ ಮೆರೆಯುತ್ತಿದ್ದಾರೆ. ನಟ ದರ್ಶನ್ ಸಿನಿಮಾದಿಂದ ಹಿಡಿದು ಕಿಚ್ಚ ಸುದೀಪ್, ಶ್ರೀ ಮುರಳಿ, ಗೋಲ್ಡನ್ ಸ್ಟಾರ್ ಗಣೇಶ್ ಸೇರಿದಂತೆ ಹಲವು ಸ್ಟಾರ್ ನಟರ ಜತೆ ನಟಿಸಿ ಮಸ್ತ್…